ನಮ್ಮ ಥಿಯೇಟರ್ ಓನರ್ ಗೆ ರಾಜಕುಮಾರ ಸಿನಿಮಾ ಹಾಕೋಣ ಅಂತ ನಾನೇ ಹೇಳ್ದೆ
2021-11-01
271
ಬೆಂಗಳೂರಿನ ಗೌಡನಪಾಳ್ಯ ಶ್ರೀನಿವಾಸ ಚಿತ್ರಮಂದಿರದಲ್ಲಿ ನಟ ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಪ್ರದರ್ಶನದ ಬಗ್ಗೆ ಮಾತನಾಡಿದ ಶ್ರೀನಿವಾಸ ಚಿತ್ರಮಂದಿರದ ವ್ಯವಸ್ಥಾಪಕ ರವಿ
Srinivasa Theatre manager Ravi talk about Rajakumara fans show