ಭಜರಂಗಿ 2 ಸಿನಿಮಾ ರಿಲೀಸ್ ಸಂಭ್ರಮದಲ್ಲಿದಲ್ಲಿ ರಿಶಬ್ ಶೆಟ್ಟಿ ಮಾತನಾಡಿ ಶಿವಣ್ಣ ಅವರ ಸಿಂಪ್ಲಿಸಿಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಗೆಲ್ಲಲೇ ಬೇಕು ಎಂದಿದ್ದಾರೆ.
Bhajarangi 2 movie releasing this month.On this special moment Rishab Shetty talks about Shivrajkumar simplicity