ಕೊಹ್ಲಿಯ ಸ್ಥಾನಕ್ಕೆ ಕೆಎಲ್ ರಾಹುಲ್ ಅವರು ಸೂಕ್ತ ಆಯ್ಕೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಆದರೆ ಪಂಜಾಬ್ ಕಿಂಗ್ಸ್ ತಂಡದಿಂದ ರಾಹುಲ್ ಹೊರಬಂದರೆ ಆರ್ ಸಿಬಿ ತಂಡದಲ್ಲಿ ಕಾಣಿಸಿಕೊಳ್ಳೋದು ಡೌಟ್.
with IPL franchises set to restructure their side with the mega auction next year, there have been reports that suggest Punjab Kings omitting the name of their captain KL Rahul in their list of retained players for next season.