ಮೋದಿ ಭೇಟಿ ಸುದ್ದಿ ತಿಳಿದು ವಿಡಿಯೋ ರಿಲೀಸ್ ಮಾಡಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು? | Oneindia Kannada

2021-10-05 28

ಮೋದಿಯವರ ಲಕ್ನೋ ಭೇಟಿಯ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕ ಗಾಂಧಿ ತಮ್ಮದೇ ಒಂದು ವಿಡಿಯೋ ಮಾಡಿದ್ದಾರೆ. ಆ ವಿಡಿಯೋದಲ್ಲಿ, ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ರೈತರಿಗೆ ಎರಡು ವಾಹನಗಳು ಡಿಕ್ಕಿ ಹೊಡೆದ ವಿಡಿಯೋವನ್ನು ತೋರಿಸಿದ್ದಾರೆ.
#LakhimpurKheri #Lakhimpur #Thar #AshishMishra #FarmersProtest
Priyanka Gandhi Vadra has tweeted a video of an SUV running over farmers at a protest in Lakhimpur Kheri district of the state.