ವಿದೇಶ ಪ್ರವಾಸದಲ್ಲಿ(Foreign Tour) ಸಹ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಪ್ರಧಾನಿ ಮೋದಿ ಅವರು ಉತ್ಸಾಹದಿಂದಿರುವುದು ಹಾಗೂ ಅದೇ ಶಕ್ತಿಯನ್ನು ಉಳಿಸಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
Prime Minister Narendra Modi's three-day trip to the United States was packed with meetings as he attended 20 of them during the around 65 hours he spent in the country, sources said.