ಮುಂಬೈ ವಿರುದ್ಧ ಪಂದ್ಯ ನಮ್ ಕಡೆ‌ ವಾಲಿದ್ದು ಯಾವಾಗ ಗೊತ್ತಾ? | Oneindia Kannada

2021-09-27 2

ಮುಂಬೈ ಇಂಡಿಯನ್ಸ್ ವಿರುದ್ಧ ನಾವು ಗೆಲುವು ಸಾಧಿಸಿದ ರೀತಿ ತುಂಬಾನೆ ಸಂತಸ ತಂದಿದೆ. ಆರ್​ಸಿಬಿ ಬ್ಯಾಟ್ ಮಾಡಿದ್ದಕ್ಕಿಂತ ಚೆನ್ನಾಗಿ ಫೀಲ್ಡ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ ವಿರಾಟ್ ಕೊಹ್ಲಿ ಎಂದು ಹೇಳಿದ್ದಾರೆ.

Royal Challengers Bangalore captain Virat Kohli was extremely pleased as his team bounced back from two back-to-back defeats to sink Mumbai Indians on Sunday.