ಇನ್ಸ್ಟಾಗ್ರಾಮ್ ರೀಲ್ಸ್ ಹುಚ್ಚಿಗೆ ಬಿದ್ದು ಪೊಲೀಸ್ ಕೆಲಸ ಕಳೆದುಕೊಂಡ ಪ್ರಿಯಾಂಕ

2021-09-18 1,266

Instagram model police constable Priyanka Mishra getting offers from web series and model. Priyanka Mishra suspended for her Instagram video in which she shown duty gun.

ಕೆಲವು ದಿನಗಳ ಹಿಂದೆ ಮಹಿಳಾ ಕಾನ್‌ಸ್ಟೇಬಲ್ ಒಬ್ಬರ ಇನ್‌ಸ್ಟಾಗ್ರಾಂ ವಿಡಿಯೋ ಒಂದರ ಸುದ್ದಿ ಹಲವೆಡೆ ಹರಿದಾಡಿತ್ತು. ಆ ಮಹಿಳಾ ಕಾನ್‌ಸ್ಟೇಬಲ್‌ಗೆ ಈಗ ಅದೃಷ್ಟ ಖುಲಾಯಿಸಿದೆ