ಬಾಲಿವುಡ್ ನಲ್ಲಿ ರಶ್ಮಿಕಾ ಹವಾ ಜೋರು ಸಿಕ್ಕಾಪಟ್ಟೆ ಹೊಗಳಿದ ಸಿದ್ಧಾರ್ಥ್ ಮಲ್ಹೋತ್ರ

2021-09-17 976

ರಶ್ಮಿಕಾ ಒಪ್ಪಿಕೊಂಡ ಮೊದಲ ಬಾಲಿವುಡ್ ಸಿನಿಮಾ 'ಮಿಷನ್ ಮಜ್ನು'ದ ನಾಯಕ ನಟ ಸಿದ್ಧಾರ್ಥ್ ಮಲ್ಹೋತ್ರಾ ನಟಿ ರಶ್ಮಿಕಾ ಮಂದಣ್ಣರ ವ್ಯಕ್ತಿತ್ವವನ್ನು, ನಟನೆಯನ್ನು ಬಹುವಾಗಿ ಹೊಗಳಿದ್ದಾರೆ.

Bollywood actor Sidharth Malhotra praised Rashmika Mandanna. He said her eyes were very expressive. She will get many chances in Bollywood. They both acted in 'Mission Majnu' movie.