ಕೊಹ್ಲಿ ನಂತರ ರೋಹಿತ್ ಮಾತ್ರ ಅಲ್ಲ ನಾಯಕತ್ವದ ರೇಸ್ ನಲ್ಲಿರೋ ಈ ಮೂವರು ಯಾರು? | Oneindia Kannada

2021-09-17 2

ಕೊಹ್ಲಿ 45 ಟಿ 20 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿಕೊಂಡರು ಮತ್ತು 29 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಈಗ ಅವರ ನಾಯಕತ್ವವನ್ನು ತೊರೆದ ನಂತರ, ಮುಂದಿನ ನಾಯಕ ಯಾರು ಎಂಬುದು ಪ್ರಶ್ನೆಯಾಗಿದೆ.

As Virat Kohli decided to step down as skipper of the Indian team in T20 cricket after the T20 World Cup, who could be the next captain is the imminent question