T20 World cup ನಲ್ಲಿ ಭಾರತವನ್ನು ಸೋಲಿಸೋಕೆ ಪಾಕಿಸ್ತಾನದ ಪ್ಲ್ಯಾನ್ ಏನು? | Oneindia Kannada

2021-09-16 10

ಹಸನ್ ಬುಧವಾರ ನಡೆದ ವರ್ಚುವಲ್ ಮೀಡಿಯಾ ಕಾನ್ಫರೆನ್ಸ್‌ನಲ್ಲಿ, ನಾವು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಾಗ (2017 ರಲ್ಲಿ) ಅದು ನಮಗೆ ಬಹಳ ಒಳ್ಳೆಯ ಸಮಯವಾಗಿತ್ತು. ಹೀಗಾಗಿ ನಾವು ಟಿ 20 ವಿಶ್ವಕಪ್‌ನಲ್ಲಿ ಭಾರತವನ್ನು ಮತ್ತೊಮ್ಮೆ ಸೋಲಿಸಲು ಪ್ರಯತ್ನಿಸುತ್ತೇವೆ.

Pakistan will try and replicate Champions Trophy 2017 final vs India, says Hasan Ali