ಕರ್ನಾಟಕದಲ್ಲಿ ಡಿ ಬಾಸ್ ಅಭಿಮಾನಿಗಳ 'ಕ್ರಾಂತಿ' ಹಬ್ಬ
2021-09-11
1
Kranti movie first look released, Darshan fans celebration
ದರ್ಶನ್ ಅಭಿನಯದ 55 ನೇ ಚಿತ್ರದ ಟೈಟಲ್ ಬಿಡುಗಡೆಯಗಿದ್ದು ಚಿತ್ರಕ್ಕೆ ಕ್ರಾಂತಿ ಎಂದು ಹೆಸರಿಡಲಾಗಿದೆ, ಚಿತ್ರದ ಶೀರ್ಷಿಕೆಯನ್ನು ಅಭಿಮಾನಿಗಳು ಸಂತಸದಿಂದ ಸ್ವಾಗತಿಸಿದ್ದಾರೆ