ಸಂತೋಷ ಆನಂದ್ ರಾಮ್ ಮನೆಗೆ ಬಂದ ಹೊಸ ಅಥಿತಿ

2021-08-31 3,342

ನಿರ್ದೇಶಕ ಸಂತೋಷ್ ಆನಂದ್ ರಾಮ್ ಕೂಡ ಐಷಾರಾಮಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಇತ್ತೀಚಿಗಷ್ಟೆ ದುಬಾರಿ ಕಾರು ಕೊಂಡುಕೊಂಡಿರುವ ರಾಜಕುಮಾರ ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದಾರೆ.

Director Santhosh Ananddram purchases new BMW 520d car. He shares photo on Social media.

Videos similaires