ಬಹಳ ದಿನಗಳಿಂದ ನಟ ಶಿವರಾಜ್ ಕುಮಾರ್ ಅವರಿಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡ್ತಾರೆ ಎಂದು ಮಾತು ಕೇಳಿ ಬರ್ತಿದೆ. ಈ ಸುದ್ದಿ ಈಗ ನಿಜವಾಗಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಅವರನ್ನು ಆಗಸ್ಟ್ 19 ರಂದು ಬೆಳಗ್ಗೆ ಭೇಟಿ ಮಾಡಿದ ರಿಷಬ್ ಶೆಟ್ಟಿ ಅಭಿಮಾನಿಗಳಿಗೆ ಥ್ರಿಲ್ಲಿಂಗ್ ಸುದ್ದಿ ಕೊಟ್ಟಿದ್ದಾರೆ.
Actor-Director Rishab Shetty to direct Shiva Rajkumar's 126th film; produced by Jayanna Films. Rishab meets shivanna today.