ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆ

2021-08-18 40,774

ಹೋಂಡಾ ಕಂಪನಿಯು ತನ್ನ 2021 ರ ಅಮೇಜ್ ಕಾರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ವೀಡಿಯೊದಲ್ಲಿ ಹೊಸ ಅಮೇಜ್ ಕಾರಿನ ಬಗ್ಗೆ ಮತ್ತಷ್ಟು ತಿಳಿಯಿರಿ.