ಅತಿರೇಕಕ್ಕೆ ಹೋಯ್ತು ರಾಖಿ ಸಾವಂತ್ ಪ್ರತಿಭಟನೆ

2021-08-18 1,849

ನಟಿ ರಾಖಿ ಸಾವಂತ್ ಅಭಿನಯಕ್ಕಿಂತಲೂ ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು ಮತ್ತು ವಿವಾದಗಳಿಂದಲೇ ಸುದ್ದಿಯಲ್ಲಿರಲು ಸದಾ ಯತ್ನಿಸುವವರು. ಅತಿರೇಕದ ಮಾತುಗಳನ್ನಾಡುವ, ಅತಿರೇಕದಿಂದ ವರ್ತಿಸುವ ನಟಿ ರಾಖಿ ಸಾವಂತ್ ಮತ್ತೊಮ್ಮೆ ಅದನ್ನೇ ಪುನರಾವರ್ತಿಸಿದ್ದಾರೆ. ಈ ಬಾರಿಯಂತೂ ಎಲ್ಲೆ ಮೀರಿ ಹೋಗಿದ್ದಾರೆ

Rakhi Sawanth protested in front of Bigg Boss OTT set. She arrived near set in bizarre spider man costume