ಚಿರಂಜೀವಿ ಕೊಟ್ಟ ಆಫರ್ ತಿರಸ್ಕರಿಸಿದ ಸಲ್ಮಾನ್ ಖಾನ್

2021-08-18 1,015

ಸಲ್ಮಾನ್ ಖಾನ್ ದಕ್ಷಿಣ ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಟ ಚಿರಂಜೀವಿ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದು ಕೆಲ ದಿನಗಳಿಂದ ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಸಲ್ಮಾನ್ ಖಾನ್, ಚಿರಂಜೀವಿ ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದಾರೆ

Bollywood actor Salman Khan not acting in Chiranjeevi's 153 movie. Chiranjeevi acting in Malayalam movie 'Lucifer' Telugu remake.

Videos similaires