ಬ್ಯಾಟಿಂಗ್ ಮಾಡ್ತಿದ್ದ ಪಂತ್ ಗೆ ವಿರಾಟ್ ಕೊಟ್ಟ ಸಿಗ್ನಲ್ ಗೆ ಅಂಪೈರ್ ಏನ್ ಮಾಡಿದ್ರು

2021-08-16 278

ಭಾನುವಾರ ಮಂದ ಬೆಳಕಿನಿಂದಾಗಿ ನಾಲ್ಕನೆ ದಿನದಾಟವನ್ನು ಕೊಂಚ ಬೇಗ ಅಂತ್ಯಗೊಳಿಸಲಾಯಿತು. ಆದರೆ, ಅಂಪೈರ್ ಇದನ್ನು ಘೋಷಿಸುವ ಮುನ್ನ ನಾಯಕ ವಿರಾಟ್ ಕೊಹ್ಲಿ ಹಾಗೂ ಬ್ಯಾಟಿಂಗ್ ಮಾಡುತ್ತಿದ್ದ ರಿಷಭ್ ಪಂತ್ ನಡುವಣ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

India vs England Captain Virat Kohli signaled Rishabh Pant from Lords balcony video goes viral