ದುನಿಯಾ ವಿಜಯ್ ಕರೆದಾಗ ಮೊದಲಿಗೆ ನಾನು ಬರಲ್ಲ ಅಂದಿದ್ದೆ

2021-08-14 1,023

Duniya Vijay starrer Salaga movie 'Tiningaa Miningaa Tishaa' song success meet, Siddi folk singer Girija Parshuram Siddi talk about Salaga movie and promotional song

ದುನಿಯಾ ವಿಜಯ್ ಅಭಿನಯದ 'ಸಲಗ' ಚಿತ್ರದ :ಟಿನಿಂಗ ಮಿನಿಂಗ ಟಿಷ್ಯ' ಹಾಡು ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಪಡೆದು ಯಶಸ್ವಿಯಾದ ಹಿನ್ನಲೆಯಲ್ಲಿ ನಡೆದ ಪತ್ರಿಕಾಗೋಷ್ಠಿ, ಸಿದ್ದಿ ಜನಾಂಗದ ಜಾನಪದ ಗಾಯಕಿ ಗೀತಾ ಸಿದ್ದಿ ಸಲಗ ಚಿತ್ರದ ಬಗ್ಗೆ ಹಾಗೂ ಟಿನಿಂಗ ಮಿನಿಂಗ ಟಿಷ್ಯ ಹಾಡಿನ ಬಗ್ಗೆ ಮಾತನಾಡಿದ್ದಾರೆ