ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ರಾಮ್ - ಲಕ್ಷ್ಮಣ್

2021-08-11 1,120

ಅದ್ಧೂರಿ ಸಿನಿಮಾ ಮಾಡಿದ್ದ ಎಪಿ ಅರ್ಜುನ್ ಜೊತೆ ಧ್ರುವ ಸರ್ಜಾ ಐದನೇ ಚಿತ್ರ ಆರಂಭಿಸಿದ್ದು, ಶೂಟಿಂಗ್ ನಡೆಯುತ್ತಿದೆ. ಇತ್ತೀಚಿಗಷ್ಟೆ ಈ ಚಿತ್ರತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಧ್ರುವ ಸರ್ಜಾರ ಆಕ್ಷನ್ ದೃಶ್ಯಗಳಿಗಾಗಿ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್‌ಗಳನ್ನು ಕರೆಸಿದ್ದಾರೆ.

South indian famous stunt director Ram-Lakshman master working in Dhruva sarja 5th movie with AP Arjun.