ಮೊದಲ ಟೆಸ್ಟ್ ಡ್ರಾ ಎಂದು ಘೋಷಣೆಯಾದ ಬಳಿಕ ಮಾತಾನಡಿದ ವಿರಾಟ್ ಕೊಹ್ಲಿ, “ನಾವು ಪಂದ್ಯದ ಮೂರು ಮತ್ತು ನಾಲ್ಕನೇ ದಿನಗಳಲ್ಲಿ ಮಳೆ ಬರಬಹುದು ಅನಿಸಿತ್ತು ಆದರೆ ಅದು ಐದನೇ ದಿನದಂದು ಮಳೆ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಇದು ನಾಚಿಕೆಗೇಡಿನ ಸಂಗತಿ” ಎಂದು ಕೊಹ್ಲಿ ಹೇಳಿದ್ದಾರೆ.
“We were expecting rain on the third and fourth day of the match. But there was no prediction that it would rain on the fifth day. It’s a shame, ”Kohli said.