ಕನ್ನಡ ಚಿತ್ರಗಳಿಗೆ ಪರಭಾಷೆ ನಟಿಯರು ಬರುವುದು ಸಹಜ ಎನ್ನುವಂತಾಗಿದೆ. ಸ್ಟಾರ್ ನಟರ ಚಿತ್ರಗಳು ಇದರಿಂದ ಹೊರತಾಗಿಲ್ಲ. ತೆಲುಗು, ತಮಿಳಿನಲ್ಲಿ ಗುರುತಿಸಿಕೊಂಡ ಕಲಾವಿದೆಯರನ್ನು ಸ್ಯಾಂಡಲ್‌ವುಡ್‌ಗೆ ಕರೆತರುವುದು ಸಾಮಾನ್ಯವಾಗಿದೆ. ಇದೀಗ, ಈ ಸಾಲಿಗೆ ನಟ ಧನಂಜಯ್ ಸೇರ್ಪಡೆಯಾಗಿದ್ದಾರೆ
Tollywood actress Payal Rajput to make her Kannada debut with Dhananjay’s Head Bush movie.