ಇತ್ತೀಚೆಗೆ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕೆವಿ ವಿಜಯೇಂದ್ರ ಪ್ರಸಾದ್, ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ ಆರ್‌ಆರ್‌ಆರ್ ಸಿನಿಮಾ, ಮಗ ರಾಜಮೌಳಿ, ರಾಜಮೌಳಿಯ ಬಲಹೀನತೆ, ತಮ್ಮ ಕತೆಗಳು, ಕತೆಗಳು ಹುಟ್ಟುವುದು ಹೇಗೆ ಹೀಗೆ ಹಲವಾರು ವಿಷಯಗಳನ್ನು ತೆರೆದಿಟ್ಟಿದ್ದಾರೆ.
Story writer KV Vijayendra Prasad talked about his son director Rajamouli's weakness. Vijayednra Prasad said Rajamouli take so much time to finish a movie.