ನಟ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ''ಈ ಬೆಳವಣಿಗೆ ಸರಿಯಲ್ಲ'' ಎಂಬ ಬುದ್ಧಿವಾದ ಹೇಳಲು ಯತ್ನಿಸಿದ್ದಾರೆ.Jaggesh Facebook post on his life and ongoing Darshan controversy. He said senior actors and film chamber should settle this ongoing issue