Ather Showroom Bangalore (news in Kannada) | ನಮ್ಮ ಬೆಂಗಳೂರಿನಲ್ಲಿ ಎಥರ್ ಎನರ್ಜಿ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆ ತೆರೆದಿದೆ. ಜೆ.ಪಿ ನಗರದ 5ನೇ ಹಂತದಲ್ಲಿ ಎಥರ್ ಎನರ್ಜಿಯ ಎರಡನೇ ಮಾರಾಟ ಮಳಿಗೆಯು ಆರಂಭಗೊಂಡಿದ್ದು, ನಗರದ ದಕ್ಷಿಣ ಭಾಗದ ಗ್ರಾಹಕರನ್ನು ಸೆಳೆಯಲು ಹೊಸ ಮಾರಾಟ ಮಳಿಗೆ ಸಹಕಾರಿಯಾಗಿದೆ. ಹೊಸ ಶೋರೂಂ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ತಿಳಿಯೋಣ.