Lessons from the financial crisis _ ಆರ್ಥಿಕ ಬಿಕ್ಕಟ್ಟಿನಿಂದ ಪಾಠ _ OIDW _ TWOEE _ EP 28

2021-06-29 27

#Theworldofeconomicsexplained #OIDW

Is the financial crisis over? While taxpayers were left to foot the bill, the rules for the industry have been tightened. The new requirements for banks, however, still do not go far enough. We explain why.

ಆರ್ಥಿಕ ಬಿಕ್ಕಟ್ಟು ಮುಗಿದು ಹೋಗಿದೆಯಾ? ಯಾವುದೇ ಆರ್ಥಿಕ ಪರಿಸ್ಥಿತಿ ಗಮನಿಸಿದರೂ ತೆರಿಗೆ ಕಟ್ಟುವವರೇ ಸದಾ ಹೆಚ್ಚು ಸುಂಕ ಪಾವತಿಸುತ್ತಿರುತ್ತಾರೆ. ಉದ್ಯಮದವರಿಗೆ ಷರತ್ತು ಹೆಚ್ಚಿರುತ್ತದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಗೆ ಇದರಿಂದ ಆಚೆ ಹೋಗಲು ಸಾಧ್ಯವಿಲ್ಲಘಿ. ಚೌಕಟ್ಟಿನ ಒಳಗೆ ಅವರು ಇರಬೇಕು. ಯಾಕೆ ಎಂದು ನಾವು ಹೇಳುತ್ತೇವೆ.