#Theworldofeconomicsexplained #OIDW
It’s a term used to describe innovations that have the ability to destroy entire fields. Airbnb capitalization has overtaken that of big hotel chains, autonomous cars could soon put taxi drivers out of business. Who will win, and who will lose?
ಯಾವುದೇ ಒಂದು ಹೊಸ ಆವಿಷ್ಕಾರ ಬಂದರೆ ಅದು ಇಡೀ ಕ್ಷೇತ್ರವನ್ನೇ ಅಸ್ತವ್ಯಸ್ತ ಮಾಡಬಹುದು. ಏರ್‌ನಬ್ ಎಂಬುದು ಆನ್‌ಲೈನ್ ಮಾರುಕಟ್ಟೆ. ಇದರಿಂದ ಎಲ್ಲರೂ ಆನ್‌ಲೈನ್‌ನಲ್ಲೇ ಏನೇ ಬೇಕಾದರೂ ಅದನ್ನು ಬುಕ್ ಮಾಡಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆ ಬಂದ ಮೇಲೆ ಟ್ಯಾಕ್ಸಿ ಡ್ರೈವರ್, ಹೋಟೆಲ್ ಉದ್ಯಮ, ಸ್ವಂತಃ ಕಾರು ಇಟ್ಟುಕೊಂಡವರಿಗೆ ಹೊಡೆತ ಬಿದ್ದಿದೆ. ಇದರಿಂದ ಯಾರು ಗೆದ್ದರು? ಯಾರು ಸೋತರು?