ಎಲೆಕ್ಟ್ರಿಕ್ ಕಾರುಗಳಿಗೆ ಸಬ್ಸಿಡಿ ಹೇಗೆ How are electric cars subsidized TWOEE EP 08 Oneindia

2021-06-24 64

#Theworldofeconomicsexplained
Many countries have financial incentives to buy an electric car, in the form of subsidies or tax breaks. In Germany, the government and manufacturers offer 4000 Euros per car. Norway, however, is the absolute pacesetter when it comes to e-mobility.

ಅನೇಕ ದೇಶಗಳು ಎಲೆಕ್ಟ್ರಿಕ್ ಕಾರು ಖರೀದಿಸಲು ಆರ್ಥಿಕ ಪ್ರೋತ್ಸಾಹಗಳನ್ನು ಕೊಡುತ್ತಿವೆ. ಅಂದರೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ರೂಪದಲ್ಲಿ ನೀಡುತ್ತಿವೆ. ಜರ್ಮನಿ ದೇಶದಲ್ಲಿ ಸರ್ಕಾರ ಮತ್ತು ತಯಾರಕರು ಪ್ರತಿ ಕಾರಿಗೆ 4000 ಯುರೋಗಳನ್ನು ನೀಡುತ್ತಾರೆ. ಆದಾಗ್ಯೂ, ನಾರ್ವೆ ದೇಶ ಇ-ಮಾರುಕಟ್ಟೆಗೆ ಸಂಪೂರ್ಣ ಶರಣಾಗಿದೆ.