President Donald Trump wants cars to be 'Made in America'. But just how American are they these days? DW shows that with the country's three favorite models, only a little over half the final product is actually created domestically.
ಅಮೆರಿಕಾರದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ದೇಶದ ಎಲ್ಲಾ ಕಾರುಗಳನ್ನು ‘ಮೇಡ್ ಇನ್ ಅಮೆರಿಕಾ’ ಮಾಡಬೇಕೆಂದು ಬಯಸಿದ್ದರು. ಆದರೆ ಎಷ್ಟು ಅಮೆರಿಕನ್ನರು ದೇಶದಲ್ಲಿ ಇದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಡಿಡಬ್ಲ್ಯೂ ಮಾಹಿತಿ ಪ್ರಕಾರ ದೇಶದ ಅರ್ಧದಷ್ಟು ಉತ್ಪನ್ನವನ್ನು ದೇಶೀಯವಾಗಿ ತಯಾರಿಸಲಾಗುತ್ತಿದೆ.