KL Rahul ಸೇರಿದಂತೆ ಈ ಐದು ಆಟಗಾರರು WTC ಪಂದ್ಯಕ್ಕೆ ಯಾಕೆ ಸೆಲೆಕ್ಟ್ ಆಗ್ಲಿಲ್ಲ? | Oneindia Kannada

2021-06-17 2

From KL Rahul to Shardul Thakur, here's a look at 5 players who failed to make the cut for the World Test Championship final against New Zealand

ಟೀಂ‌ಇಂಡಿಯಾದ ಈ 5 ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಲಿಲ್ಲ. ಪ್ರಕಟಿತ ತಂಡದ ಬಗ್ಗೆ ಆಶ್ಚರ್ಯ ಇಲ್ಲವಾದರೂ ಈ 5 ಆಟಗಾರರ ಪ್ರದರ್ಶನವನ್ನ ಗಮನಿಸಿ ಹೇಳೋದಾದ್ರೆ ಇದಕ್ಕೆ ಕಾರಣ ಸಿಗುತ್ತೆ.