ತಮಿಳುನಾಡು ಮುಖ್ಯಮಂತ್ರಿಯ ಈ ಗುಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆ

2021-06-17 245

ತಮಿಳುನಾಡು ಮುಖ್ಯಮಂತ್ರಿ ಭದ್ರತೆಯೊಂದಿಗೆ ಕಾರ್ ನಲ್ಲಿ ತೆರಳುವಾಗ ರಸ್ತೆ ಬದಿ ನಿಂತಿದ್ದ ಮಹಿಳೆಯ ಕಷ್ಟವನ್ನು ಆಲಿಸಲು ಕಾರ್ ನಿಂದ‌ ಇಳಿದು‌ಬಂದು ಆಕೆಗೆ ಪರಿಹಾರ ಕೊಟ್ಟಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

Tamil Nadu Chief Minister M.K.STALIN stops his convoy to receive a request from a women and give assured to help

Videos similaires