Virat ಆಟ ನೋಡಿದ್ರೆ ನನಗೆ ಹೆಮ್ಮೆ ಅನಿಸುತ್ತೆ ಎಂದ ಪಾಕ್ ನಾಯಕ.. ಆದರೆ? | Oneindia Kannada

2021-06-03 19,686

ವಿರಾಟ್ ಕೊಹ್ಲಿ ಜಗತ್ತು ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು, ಅಂತಹ ಪ್ರತಿಭಾನ್ವಿತ ಆಟಗಾರನ ಜತೆ ನನ್ನನ್ನು ಹೋಲಿಕೆ ಮಾಡಿದಾಗ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಮತ್ತು ಕೊಹ್ಲಿಯ ನಡುವೆ ಹೋಲಿಕೆ ಮಾಡಿದಾಗ ಭಯ ಆಗುವುದಿಲ್ಲ ಬದಲಾಗಿ ಹೆಮ್ಮೆ ಎನಿಸುತ್ತದೆ' ಎಂದು ಬಾಬರ್ ಅಜಮ್ ಹೇಳಿದ್ದಾರೆ.

Pakistan cricket team captain Babar Azam opens up on comparisons with Virat Kohli

Videos similaires