ನೆವೆರಾ ಎಲೆಕ್ಟ್ರಿಕ್ ಹೈಪರ್ ಕಾರಿನ ಉತ್ಪಾದನೆ ಆರಂಭಿಸಿದ ರಿಮಾಕ್ ಆಟೊಮೊಬಿಲಿ

2021-06-03 2,977

ಕ್ರೊಯೇಷಿಯಾ ಮೂಲದ ರಿಮಾಕ್ ಆಟೊಮೊಬಿಲಿ ಕಂಪನಿಯು ತನ್ನ ಸಿ ಟು ಎಲೆಕ್ಟ್ರಿಕ್ ಹೈಪರ್ಕಾರಿನ ಉತ್ಪಾದನೆಯನ್ನು ಆರಂಭಿಸಿದೆ. ಕಂಪನಿಯು ಸಿ ಟು ಮಾದರಿಗೆ ನೆವೆರಾ ಎಂದು ಮರುನಾಮಕರಣ ಮಾಡಿದೆ.

ನೆವೆರಾ ಎಂಬುದು ಕ್ರೊಯೇಷಿಯಾದ ಕರಾವಳಿಯಲ್ಲಿ ಅಪ್ಪಳಿಸುವ ಮೆಡಿಟರೇನಿಯನ್ ಚಂಡಮಾರುತದ ಹೆಸರಾಗಿದೆ. ರಿಮ್ಯಾಕ್ ನೆವೆರಾ 1,888 ಬಿ‌ಹೆಚ್‌ಪಿ ಪವರ್ ಹಾಗೂ 2,360 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಕಾರಿನಲ್ಲಿ ನಾಲ್ಕು ಎಲೆಕ್ಟ್ರಿಕ್ ಮೋಟರ್‌ ಅಳವಡಿಸಲಾಗುತ್ತದೆ. ಈ ನಾಲ್ಕು ಮೋಟರ್‌ಗಳು ನೆವೆರಾದ ಪ್ರತಿಯೊಂದು ವ್ಹೀಲ್'ಗೂ ಪ್ರತ್ಯೇಕವಾಗಿ ಪವರ್ ನೀಡುತ್ತವೆ.

ರಿಮಾಕ್ ನೆವೆರಾ ಎಲೆಕ್ಟ್ರಿಕ್ ಹೈಪರ್ ಕಾರಿನ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires