ನಟಿ ವಿಜಯಲಕ್ಷ್ಮಿ ಸಿನಿಮಾಗಳಲ್ಲಿ ನಟಿಸಿ ಬಹಳ ವರ್ಷಗಳಾಯಿತು ನಟಿಸಬೇಕೆಂದುಕೊಂಡರೂ ಅವರಿಗೆ ಅವಕಾಶಗಳ ಕೊರತೆ ಉಂಟಾಯಿತು ಎಂಬುದರ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತಾಡಿದ್ದಾರೆ. ತಮ್ಮ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.
Actress Vijayalakshmi speaks to Filmbeat, about though she was interested to act in movies, she has been faced with lack of opportunities for many years. Also Claims about her difficult days.