ಕೊರೊನ ಪಾಸಿಟಿವ್ ವಿಚಾರವನ್ನ instagramನಲ್ಲಿ ಹಂಚಿಕೊಂಡ Samyuktha Hegde!!

2021-05-21 1,191

ಕನ್ನಡ ನಟಿ ಸಂಯುಕ್ತಾ ಹೆಗ್ಡೆಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಬುಧವಾರ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ.

Kannada actress Samyukta Hegde is likely to be infected with the corona. The actress shared the information on her Instagram account on Wednesday.