ಕೊರೋನ ಗೆ ಹೋಮ- ಹವನ ಮಾಡಿದ ವಿಡಿಯೋ ವೈರಲ್!

2021-05-21 133

ಕರೊನಾ ಮೊದಲನೇ ಅಲೆಯಲ್ಲಿ 'ಗೋ ಕರೊನಾ ಗೋ' ಫೇಮಸ್​ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಅದೇ ರೀತಿ ಕರೊನಾ ಎರಡನೇ ಅಲೆಯಲ್ಲೂ ಜನರು ವಿಚಿತ್ರ ವಿಚಿತ್ರ ಘೋಷಣೆಗಳನ್ನು ಹುಟ್ಟುಹಾಕಲಾರಂಭಿಸಿದ್ದಾರೆ. ಈ ಬಾರಿ 'ಓಂ ಕರೊನಾ ಭಾಗ್ ಸ್ವಾಹ' ವಿಶೇಷವಾಗಿ ವೈರಲ್​ ಆಗಿದೆ.
Did you know that Corona is the first wave of Go Go Corona Go Famous? Similarly, in the second wave of Corona, people began to make strange slogans. This time 'Om corona Bhag Svaah' is especially viral.

Videos similaires