mohammad amir ಪ್ರಕಾರ ಇದು ಅವರಿಗೆ ತುಂಬಾ ಸುಲಭ ಅಂತೆ!

2021-05-21 83

ಪಾಕಿಸ್ತಾನದ ಮಾಜಿ ಕ್ರಿಕೆಟ್​ ಮೊಹಮ್ಮದ್​ ಅಮೀರ್ ಪ್ರಕಾರ ಟೀಮ್ ಇಂಡಿಯಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ತೀರಾ ಸುಲಭವಂತೆ. ಟೀಂ ಇಂಡಿಯಾದ ಹಿಟ್​ಮ್ಯಾನ್​​ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯುವುದು ನನಗೇನೂ ಕಷ್ಟ ಅಂತ ಅನಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ
According to former Pakistani cricketer Mohammad Amir, Team India's Rohit Sharma and Virat Kohli get wickets very easy. Team India's hitman Rohit Sharma has claimed that I never found it difficult to get a wicket