ಜಾಕ್ ಕಾಲಿಸ್, ಶೇನ್ ವಾಟ್ಸನ್ ರೇಂಜಿನ ಆಟಗಾರ ಅಂತೆ ವಿಜಯ್ ಶಂಕರ್

2021-05-19 665

ವಿಜಯ್ ಶಂಕರ್ ತನ್ನನ್ನು ತಾನು ಜಾಕ್ ಕಾಲಿಸ್ ಮತ್ತು ಶೇನ್ ವಾಟ್ಸನ್ ಜೊತೆ ಹೋಲಿಕೆ ಮಾಡಿಕೊಂಡಿದ್ದಾರೆ. 'ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿಯುವ ಅವಕಾಶವನ್ನು ನೀಡಿದರೆ ನಾನೂ ಕೂಡ ವಿಶ್ವಶ್ರೇಷ್ಠ ಆಲ್‌ರೌಂಡರ್‌ಗಳಾದ ಜಾಕ್ ಕಾಲಿಸ್ ಮತ್ತು ಶೇನ್ ವಾಟ್ಸನ್ ರೀತಿ ಉತ್ತಮ ಆರಂಭಿಕ ಬ್ಯಾಟಿಂಗ್ ಮಾಡುವುದರ ಜೊತೆ ಉತ್ತಮ ಬೌಲಿಂಗ್ ಕೂಡ ಮಾಡಬಲ್ಲೆ' ಎಂದು ಹೇಳಿಕೊಂಡಿದ್ದಾರೆ

Indian cricket player Vijay Shankar trolled for his 'I can be like Jacques Kallis or Shane Watson' statement