ಕಳೆದ ಬಾರಿ ಒಂದು ಸಿಕ್ಸ್ ಬಾರಿಸದ ಮ್ಯಾಕ್ಸ್ ವೆಲ್ ಈ IPL ನಲ್ಲಿ ಕ್ಲಿಕ್ ಆಗೋದಕ್ಕೆ ಕಾರಣ ಇದೆ

2021-05-19 7,786

2020ರ ಐಪಿಎಲ್ ಟೂರ್ನಿಯಲ್ಲಿ ಒಂದೇ ಒಂದು ಸಿಕ್ಸರ್ ಕೂಡ ಬಾರಿಸದೆ ವಿಫಲರಾಗಿದ್ದ ಮ್ಯಾಕ್ಸ್‌ವೆಲ್ ಪ್ರಸ್ತುತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಗಳಿಸಿದ ಹಿಂದಿನ ಕಾರಣವನ್ನು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.

IPL 2021 : Sunil Gavaskar explains why Glenn Maxwell was RCB's surprise package in this season

Videos similaires