ಎಕ್ಸ್‌ಯುವಿ 300ಯಿಂದ ಕೆಲವು ಫೀಚರ್'ಗಳನ್ನು ತೆಗೆದು ಹಾಕಿದ ಮಹೀಂದ್ರಾ

2021-05-17 12

ಮಹೀಂದ್ರಾ ಕಂಪನಿಯು ತನ್ನ ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‌ಯುವಿಯಿಂದ ಕೆಲವು ಫೀಚರ್'ಗಳನ್ನು ತೆಗೆದು ಹಾಕಿದೆ. ಇದರ ಜೊತೆಗೆ ಕಂಪನಿಯು ಈ ಎಸ್‌ಯುವಿಯ ಬೆಲೆಯನ್ನು ಹೆಚ್ಚಿಸಿದೆ.

ವರದಿಗಳ ಪ್ರಕಾರ ಈ ಎಸ್‌ಯುವಿಯಲ್ಲಿದ್ದ ಮಧ್ಯದ ಸೀಟಿನಲಿದ್ದ ರೇರ್ ತ್ರೀ ಪಾಯಿಂಟ್ ಸೀಟ್‌ಬೆಲ್ಟ್ ಹಾಗೂ ಒಆರ್‌ವಿಎಂಗಳನ್ನು ತೆಗೆದುಹಾಕಲಾಗಿದೆ. ಎಕ್ಸ್‌ಯುವಿ 300ನಲ್ಲಿ ಈಗ ರೇರ್ ತ್ರೀ ಪಾಯಿಂಟ್ ಸೀಟ್‌ಬೆಲ್ಟ್ ಬದಲಿಗೆ ಲ್ಯಾಪ್-ಪೊಸಿಷನ್ ಸೇಫ್ಟಿ ಬೆಲ್ಟ್ ನೀಡಲಾಗಿದೆ.

ಮಹೀಂದ್ರಾ ಕಂಪನಿ ಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‌ಯುವಿ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires