ಕೊರೊನಾ ಕಾರಣದಿಂದ ಬಿಗ್ ಬಾಸ್ ಕನ್ನಡ ಸೀಸನ್ 8 ಅನಿರೀಕ್ಷಿತವಾಗಿ ಅರ್ಧಕ್ಕೆ ಮುಕ್ತಾಯವಾಗಿದೆ ಮನೆಯಿಂದ ಹೊರಗಡೆ ಬರುವಾಗ ಪ್ರಶಾಂತ್ ಸಂಬರ್ಗಿ ತನ್ನ ಕುಟುಂಬದ ವಿಚಾರವನ್ನ ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ
Bigg Boss Kannada Season-8 winded up unexpectedly due to Corona. Prashant sambargi, who surprises everyone by telling about his family while coming out of the house.