ಡಬಲ್ ಮಾಸ್ಕ್ ಧರಿಸುವವರು ಕೆಲವೊಂದು ಅಂಶಗಳನ್ನು ತಿಳಿದಿರಬೇಕು. ಯಾವ ಬಗೆಯ ಮಾಸ್ಕ್‌ಗಳನ್ನು ಡಬಲ್ ಮಾಸ್ಕ್ ಆಗಿ ಬಳಸಬಾರದು? ಡಬಲ್ ಮಾಸ್ಕ್ ಹೇಗೆ ಧರಿಸಬೇಕು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ. ಅಲ್ಲದೆ ಡಬಲ್ ಮಾಸ್ಕ್ ಧರಿಸುವವರು ಏನು ಮಾಡಬೇಕು, ಏನು ಮಾಡಬಾರದು ಎಂದು ಸರ್ಕಾರ ಕೆಲವು ಮಾರ್ಗಸೂಚಿಗಳನ್ನು ಹೇಳಿದೆ, ಬನ್ನಿ ಅವು ಏನೆಂದು ತಿಳಿಯೋಣ:
Centre releases dos and don’ts for Double-masking amid COVID-19 second wave