:ನಟಿ ರೇಖಾ‌ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ಮುರಿದು ಬಿದ್ದಿದ್ದು ಯಾಕೆ? | Filmibeat Kannada

2021-05-13 6,397

ಇಮ್ರಾನ್ ಅಂದರೆ ಬಾಲಿವುಡ್ ನಟಿಯರೂ ಕೂಡ ತುಂಬಾ ಇಷ್ಟಪಡುತ್ತಿದ್ದರು. ಅದೇ ಸಮಯದಲ್ಲಿ ನಟಿ ರೇಖಾ ಮತ್ತು ಇಮ್ರಾನ್ ಖಾನ್ ನಡುವಿನ ಸಂಬಂಧ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಬ್ಬರು ಮದುವೆ ಆಗಲು ನಿರ್ಧರಿಸಿದ್ದರು ಎಂದು ಆ ಸಮಯದಲ್ಲಿ ಬಿತ್ತರವಾದ ಲೇಖನ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

The report claims the former Pakistani captain almost got married to yesteryears Bollywood diva Rekha.The same report also claimed that Imran spent quality time with the actress in Mumbai for a month and was spotted often near the beaches.

Videos similaires