Corona ರೋಗಿಗಳಿಗೆ 300 ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಮಾಡಿದ Kichcha Sudeep ಚಾರಿಟೇಬಲ್ ಸೊಸೈಟಿ

2021-05-04 15,235

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಿದೆ. ಅನೇಕ ಮಂದಿ ಆಕ್ಸಿಜನ್ ಸಿಗದೆ ಪರದಾಡುತ್ತಿದ್ದಾರೆ ಚಾರಿಟೇಬಲ್ ಸೊಸೈಟಿ ಮೂಲಕ 300 ಸಿಲಿಂಡರ್ ಬೆಂಗಳೂರಿನ ಆಸ್ಪತ್ರೆಗಳಿಗೆ ತಲುಪಿಸುವ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಕೊರೊನಾ ರೋಗಿಗಳ ನೆರವಿಗೆ ಮುಂದಾಗಿದ್ದಾರೆ ಕಿಚ್ಚ ಸುದೀಪ್.

The number of corona cases are increasing in the state. So many people are struggling due to scarcity of oxygen. In this wake kichcha Sudeep has come forth to help patients by taking the responsibility of delivering 300 oxygen cylinders to the hospitals in Bangalore.