Karnataka bye-elections results live updates: BJP wins Basavakalyan assembly seat

2021-05-02 4

ಬೀದರ್ ಜಿಲ್ಲೆಯ ಬಸವ ಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಅಂತಿಮ ಘಟ್ಟಕ್ಕೆ ಬಂದಿದ್ದು ಬಿಜೆಪಿಯ ಶರಣು ಸಲಗರ ಭಾರಿ ಅಂತರದ ಮುನ್ನಡೆಯಲ್ಲಿದ್ದು ಗೆಲ್ಲುವ ಲಕ್ಷಣ ಖಾತರಿಯಾಗಿದೆ.
BJP candidate Sharanu Salagar has reportedly won the Basavakalyan seat by a 20,904 vote margin against Congress candidate Mala B Narayan Rao.