ಈ ಬಾರಿಯ ಐಪಿಎಲ್‌ನಲ್ಲಿ ದಿಟ್ಟ ನಿರ್ವಹಣೆ ನೀಡುತ್ತಿರುವ ಆರ್‌ಸಿಬಿ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ. ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ತಂಡಗಳ ನಡುವಿನ ಈ ಪೈಪೋಟಿ ಎಲ್ಲರ ಕುತೂಹಲ ಕೆರಳಿಸಿದೆ.
The RCB, which is in the thick of the IPL this time, will face the Punjab Kings on Friday. Virat Kohli and K.L. This rivalry between the Rahul teams has intrigued everyone.