ನಾಗಿಣಿ 2 ಸೀರಿಯಲ್ ನ ನಟಿ ನಮ್ರತ ಗೌಡ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಆದರೆ ಹುಟ್ಟುಹಬ್ಬದ ದಿನ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ
#NamrathaGowda #Nagini2
Nagini 2 Serial actress Namrata Gowda recently celebrated her birthday but she goes emotional shedding tears of joy.