ಯುಗಾದಿ ಹಬ್ಬದ ದಿನ ಕ್ರೇಜಿಸ್ಟಾರ್ ರವಿಚಂದ್ರನ್ ಸೋಶಿಯಲ್ ಮೀಡಿಯಾ ಗೆ ಎಂಟ್ರಿ ಕೊಟ್ಟಿದ್ದಾರೆ ರವಿ ಟ್ರಿಕೋಟ ದಿನವೇ ರವಿಚಂದ್ರನ್ ಕರೋನವೈರಸ್ ನಿಂದ ಎಚ್ಚರಿಕೆಯಿಂದಿರಿ ಅಂತಾ ಹೇಳುತ್ತಾ ಸ್ಮೋಕಿಂಗ್ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಅಂತ ಹೇಳಿದ್ದಾರೆ.
#RaviChandran
Crazy star Ravichandran makes an entry to social media. Ravichandran has spoken on the topic of smoking and caution from coronavirus