ರಾಬರ್ಟ್‌ ಎತ್ತಂಗಡಿ ಮಾಡೋಕೆ ಬಂದ್ರೆ ಡಿ‌ಬಾಸ್ ಫ್ಯಾನ್ಸ್ ಬಿಡ್ತಾರಾ?? | Filmibeat Kannada

2021-04-06 392

ದರ್ಶನ್ ಸಿನಿಮಾ ಎತ್ತಂಗಡಿ ಮಾಡಿ 'ವಕೀಲ್ ಸಾಬ್' ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದರು. ಆದ್ರೆ, ಡಿ ಬಾಸ್ ಚಿತ್ರವನ್ನು ತೆಗೆದುಹಾಕುವ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಅಭಿಮಾನಿಗಳು ವಿತರಕರ ವಿರುದ್ಧ ಮುಗಿಬಿದ್ದರು.
Telugu Actor Pawan Kalyan starrer Vakeel Saab movie not releasing in Santhosh theater. The movie set to release on April 9th.