ಸಿಬಿಆರ್ 650 ಆರ್ ಹಾಗೂ ಸಿಬಿ 650 ಆರ್ ನಿಯೋ ಕೆಫೆ ರೇಸರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಹೋಂಡಾ ಮೋಟಾರ್ ಸೈಕಲ್

2021-04-01 4

ಜಪಾನ್ ಮೂಲದ ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್ ಸೈಕಲ್ ತನ್ನ ಸಿಬಿಆರ್ 650 ಆರ್ ಹಾಗೂ ಸಿಬಿ 650 ಆರ್ ನಿಯೋ ಕೆಫೆ ರೇಸರ್ಎಂಬ ಎರಡು ಪ್ರೀಮಿಯಂ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಹೊಸ ಹೋಂಡಾ ಸಿಬಿಆರ್ 650 ಆರ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.88 ಲಕ್ಷಗಳಾದರೆ, ಸಿಬಿ 650 ಆರ್ ನಿಯೋ ಕೆಫೆ ರೇಸರ್ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.8.67 ಲಕ್ಷಗಳಾಗಿದೆ.

ಸಿಬಿಆರ್ 650 ಆರ್ ಬೈಕ್ ಅನ್ನು ಕ್ಯಾಂಡಿ ಕ್ರೋಮೋಸ್ಫಿಯರ್ ರೆಡ್ ಹಾಗೂ ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳಲ್ಲಿ ಮಾರಾಟ ಮಾಡಲಾದರೆ, ಸಿಬಿಆರ್ 650 ಆರ್ ಬೈಕ್ ಅನ್ನು ಗ್ರ್ಯಾಂಡ್ ಪ್ರಿಕ್ಸ್ ರೆಡ್ ಹಾಗೂ ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್‌ ಬಣ್ಣದಲ್ಲಿ ಮಾರಾಟ ಮಾಡಲಾಗುತ್ತದೆ.

ಸಿಬಿಆರ್ 650 ಆರ್ ಹಾಗೂ ಸಿಬಿ 650 ಆರ್ ನಿಯೋ ಕೆಫೆ ರೇಸರ್ ಬೈಕುಗಳ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Videos similaires