Salman Khan ಜೊತೆ ಐಶ್ವರ್ಯ ರೈ ಬ್ರೇಕಪ್ ಮಾಡಿಕೊಳ್ಳಲು ಇದೇ ಕಾರಣವಾಯ್ತಾ? | Filmibeat Kannada

2021-03-31 2

ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಬ್ರೇಕಪ್ ಬಳಿಕ ಈ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಲು ಶುರುವಾಯಿತು. ಇಂದಿಗೂ ಅನೇಕ ಕಾರಣಗಳು ಕೇಳಿಬರುತ್ತಿರುತ್ತೆ. ಆದರೆ ಈ ಬಗ್ಗೆ ಸ್ವತಃ ಐಶ್ವರ್ಯಾ ರೈ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್ ಮಾಡಿಕೊಂಡು ವರ್ಷದ ಬಳಿಕ ಐಶ್ವರ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

When Actress Aishwarya rai Bachchan broke her silence on Salman Khan's alcoholic misbehaviour.